ಚಂದನ್ ಶೆಟ್ಟಿ ಹೊಸ ಸಾಂಗ್ ನಲ್ಲಿ ಸಕತ್ ಸ್ಟೆಪ್ಸ್ ಹಾಕಲಿದ್ದಾರೆ ಜೊತೆಜೊತೆಯಲಿ ಮೇಘ ಶೆಟ್ಟಿ! ಯಾವ ಹಾಡು ನೋಡಿ
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಮುಗ್ಧತೆಯಿಂದ ಕೂಡಿರುವ ಅಭಿನಯದ ಮೂಲಕ ಕರ್ನಾಟಕದ ಜನತೆಯ ಮನಗೆದ್ದಿರುವ ನಟಿ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ. ಇವರ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ ಮೇಘಾ ಶೆಟ್ಟಿಯನ್ನು ನೋಡುವ ಸಲುವಾಗಿ ಹುಡುಗರು ಕೂಡ ಜೊತೆ ಜೊತೆಯಲಿ ಧಾರಾವಾಹಿ ನೋಡುತ್ತಾರೆ. ನಮಗೂ ಇಂತಹ ಗರ್ಲ್ ಫ್ರೆoಡ್ ಸಿಗಬೇಕು ಎನ್ನುತ್ತಾರೆ ಹುಡುಗರು. ಜೊತೆಜೊತೆಯಲಿ ದರ್ವಹಿಯಲ್ಲಿ ಅನು ಸಿರಿಮನೆ ಎಂಬ ಪಾತ್ರವನ್ನು ಬಹಳ ಅದ್ಭುತವಾಗಿ ಮಾಡಿ, ಕರ್ನಾಟಕದ ಮನೆ […]
Continue Reading