ಹಳೆಯ ನಟಿ ವನಿತಾ ವಾಸು ಪತಿ ಹಾಗು ಅವರ ಪುತ್ರ ಯಾರು ಗೊತ್ತಾ! ಎಲ್ಲೂ ನೋಡಿರದ ಫೋಟೋಗಳನ್ನು ನೋಡಿ
ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ 80 ಹಾಗೂ 90ರ ದಶಕ ಗೋಲ್ಡನ್ ಎರಾ ಎಂದರೆ ತಪ್ಪಾಗಲಾರದು. 80ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟನೆ ಮೂಲಕ ಹೊಸ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು. ಅವರಲ್ಲಿ, ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ವನಿತಾ ವಾಸು. ಬೋ-ಲ್ಡ್ ಲುಕ್ ಇಂದಲೇ ಆಗಿನ ಕಾಲದ ಹುಡುಗರ ನಿದ್ದೆ ಕೆ-ಡಿಸಿದ್ದರು. ಮೂಲತಃ ಬೆಂಗಳೂರಿನವರಾದ ವನಿತಾ ವಾಸು, ಅಪ್ಪಟ ಕನ್ನಡತಿ. ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ […]
Continue Reading