ಸುವರ್ಣ ನ್ಯೂಸ್ ದಿಟ್ಟ ಪತ್ರಕರ್ತ ಅಜಿತ್ ಹನುಮಕ್ಕನವರ್ ಇವರ ಕುಟುಂಬ ಹೇಗಿದೆ, ಇವರ ಲೈಫ್ ಸ್ಟೈಲ್ ಹೇಗಿದೆ ನೋಡಿ!
ಪ್ರಪಂಚದಲ್ಲಿ ಎಷ್ಟೇ ಪ್ರೊಫೆಷನ್ ಗಳಿದ್ದರು, ಜರ್ನಲಿಸ್ಟ್ ಗಳಿಗೆ ಇರುವ ಪವರ್ ಬೇರೆ ಪ್ರೊಫೆಷನ್ ಗಳಿಗೆ ಇರುವುದು ಕಡಿಮೆ. ಬರವಣಿಗೆ ಮೂಲಕ ಒಬ್ಬ ವ್ಯಕ್ತಿಗೆ ಹೆಸರನ್ನು ತಂದುಕೊಡಬಹುದು, ಆದೇ ಬರವಣಿಗೆ ಮೂಲಕ ಒಬ್ಬ ವ್ಯಕ್ತಿಯ ಜೀವನಕ್ಕೆ ಬೇರೆ ರೀತಿಯ ಎಫೆಕ್ಟ್ ಕೂಡ ಆಗಬಹುದು. ಇಂತಹ ಪವರ್ ಇರುವುದು ಜರ್ನಲಿಸ್ಟ್ ಗಳಿಗೆ ಮಾತ್ರ. ನಮ್ಮ ಕರ್ನಾಟಕದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಹಲವಾರು ಜರ್ನಲಿಸ್ಟ್ ಗಳು ಇದ್ದಾರೆ. ಈಗ ನ್ಯೂಸ್ ಚಾನೆಲ್ ಗಳು ಅಧಿಕವಾಗಿದ್ದು, ಜರ್ನಲಿಸ್ಟ್ ಗಳ ಸಂಖ್ಯೆಯು ಕೂಡ ಹೆಚ್ಚಾಗಿದೆ. […]
Continue Reading